ಬಾನಿನೊಡೆಯ ಯೇಸು ಕಂದ ಭೂಮಿಗೆ ಬಂದ್ಯಾರ 
ವಿಶ್ವದೊಡೆಯ ಪ್ರೀತಿಯನ್ನು ಜನತೆಗೆ ತಂದಾರ   ||2||
ಹಾಡೊಂದ ಹಾಡಿರೋ ಬಂಗಾರ ತೂಗಿರೋ 
ಚಂದನ ತೊಟ್ಟಿಲಲ್ಲಿ ನಮ್ಮ ಕಂದನ ತೂಗೆರೋ  ||2||
			
				ಭೂಮಿಗೆ ಬರವು ಇನಿಲ್ಲ ಬಡತನ ಚಿನ್ನಿಗೆ ಹೊರೆಲ್ಲ 
ಮಕ್ಕಳ ಕಣ್ಣಲ್ಲಿಅಳುವಿಲ್ಲ  ಮುಗ್ಧ ಮನಸ್ಸಿಗೆ ನೋವಿಲ್ಲ 
ಯೇಸು ಹುಟ್ಯಾರ.... (ಹೊಯ ಹೊಯ್ಯ) 
ಸಂತೋಷ ತಂದಾರ.... (ಹೊಯ್ ಹೊಯ್ಯ) 
ಶಾಂತಿ ಬಂದಿದೆ ಭುವಿಗೆಲ್ಲ  ಉದ್ದಾರ ವಾಗಿದೆ ಜಗವೆಲ್ಲ
			
				ಬಾನಿನೊಡೆಯ ಯೇಸುಕಂದ ಭೂಮಿಗೆ ಬಂದ್ಯಾರ
ವಿಶ್ವದೊಡೆಯ ಪ್ರೀತಿಯನ್ನು ಜನತೆಗೆ ತಂದಾರ   ||2||
			
				ಮಹಾತ್ಮ ಪುರುಷ ಹುಟ್ಟಹರು ದೇವರ ಪುತ್ರ ಜನಿಸಿಹರು 
ಅಂತ್ಯವಿಲ್ಲದ ರಾಜ್ಯವನ್ನು ಶಾಶ್ವತ ಕಾಲ ಆಳುವರು 
ಎನ್ನುತ ದೂತರು... (ಹೊಯ್ ಹೊಯ್ಯ)
ಶಾಂತಿಯ ನೀಡಿಹರು... (ಹೊಯ್ ಹೊಯ್ಯ)
ಶಾಂತಿ ಬಂದಿದೆ ಭುವಿಗೆಲ್ಲ ಉದ್ದಾರ ವಾಗಿದೆ ಜಗವೆಲ್ಲ
			
				ಬಾನಿನೊಡೆಯ ಯೇಸು ಕಂದ ಭೂಮಿಗೆ ಬಂದ್ಯಾರ 
ವಿಶ್ವದೊಡೆಯ ಪ್ರೀತಿಯನ್ನು ಜನತೆಗೆ ತಂದಾರ   ||2||
ಹಾಡೊಂದ ಹಾಡಿರೋ ಬಂಗಾರ ತೂಗಿರೋ 
ಚಂದನ ತೊಟ್ಟಿಲಲ್ಲಿ ನಮ್ಮ ಕಂದನ ತೂಗೆರೋ  ||2||
			
				ಬಾನಿನೊಡೆಯ ಯೇಸು
ಬಾನಿನೊಡೆಯ ಯೇಸು ಕಂದ ಭೂಮಿಗೆ ಬಂದ್ಯಾರ ವಿಶ್ವದೊಡೆಯ ಪ್ರೀತಿಯನ್ನು ಜನತೆಗೆ ತಂದಾರ   ||2||
ಹಾಡೊಂದ ಹಾಡಿರೋ ಬಂಗಾರ ತೂಗಿರೋ ಚಂದನ ತೊಟ್ಟಿಲಲ್ಲಿ ನಮ್ಮ ಕಂದನ ತೂಗೆರೋ  ||2||
ಭೂಮಿಗೆ ಬರವು ಇನಿಲ್ಲ ಬಡತನ ಚಿನ್ನಿಗೆ ಹೊರೆಲ್ಲ ಮಕ್ಕಳ ಕಣ್ಣಲ್ಲಿಅಳುವಿಲ್ಲ ಮುಗ್ಧ ಮನಸ್ಸಿಗೆ ನೋವಿಲ್ಲ ಯೇಸು ಹುಟ್ಯಾರ.... (ಹೊಯ್ ಹೊಯ್ಯ) 
ಸಂತೋಷ ತಂದಾರ.... (ಹೊಯ್ಕೆ ಹೊಯ್ಯ) 
ಶಾಂತಿ ಬಂದಿದೆ ಭುವಿಗೆಲ್ಲ  ಉದ್ದಾರ ವಾಗಿದೆ ಜಗವೆಲ್ಲ
||ಬಾನಿನೊಡೆಯ ಯೇಸುಕಂದ ||
ಮಹಾತ್ಮ ಪುರುಷ ಹುಟ್ಟಹರು ದೇವರ ಪುತ್ರ ಜನಿಸಿಹರು ಅಂತ್ಯವಿಲ್ಲದ ರಾಜ್ಯವನ್ನು ಶಾಶ್ವತ ಕಾಲ ಆಳುವರು ಎನ್ನುತ ದೂತರು... (ಹೊಯ್ ಹೊಯ್ಯ)
 ಶಾಂತಿಯ ನೀಡಿಹರು... (ಹೊಯ್ ಹೊಯ್ಯ)
ಶಾಂತಿ ಬಂದಿದೆ ಭುವಿಗೆಲ್ಲ ಉದ್ದಾರ ವಾಗಿದೆ ಜಗವೆಲ್ಲ
||ಬಾನಿನೊಡೆಯ ಯೇಸುಕಂದ ||