ಬಂಗಾರದಂತಹ ನನ್ನ ಯೇಸು ದೇವರು
ಕೈ ಬಿಡದೆ ನನ್ನ ಕಾಯುವ ದೇವರು
ಅಲ್ಲೆಲೂಯ (೪)
ಯೆರುಸಲೇಮ್ ದೇವಸ್ಥಾನ ಯೇಸು ಮಂದಿರ
ವ್ಯಾಪಾರ ಮಂದಿರವಾಗಿ ಮಾಡಿಬಿಟ್ಟರು
ಯೇಸು ಸ್ವಾಮಿ ಎಲ್ಲರನ್ನು ತಳ್ಳಿಬಿಟ್ಟರು (೨)
ಅಲ್ಲೆಲೂಯ (೪)
ಅದ್ಬುತ ಕಾರ್ಯವನ್ನು ಯೇಸು ಮಾಡಿದ
ಸತ್ತಿದ ಲಾಜರನನ್ನು ಎಬ್ಬಿಸಿದನು
ಹೇಳಬಲ್ಲೇ ನಾನು ನನ್ನ ಯೇಸು ಅದ್ಭುತ (೨)
ಅಲ್ಲೆಲೂಯ (೪)
ಬಂಗಾರದಂತಹ ನನ್ನ ಯೇಸು ದೇವರು
ಕೈ ಬಿಡದೆ ನನ್ನ ಕಾಯುವ ದೇವರು
ಅಲ್ಲೆಲೂಯ (೪)
ಕಲ್ವಾರಿ ಕ್ರೊಜೆಯನ್ನು ನೋಡಿದೀಯಾ?
ನಿನಗಾಗಿ ಪ್ರಾಣವನ್ನು ಸಲ್ಲಿಸಿದನು
ಪಾಪವನ್ನು ಮಾಡಬೇಡ ನನ್ನ ಮಗನೇ(ಳೇ) (೨)
ಅಲ್ಲೆಲೂಯ (೪)
ಬಂಗಾರದಂತಹ ನನ್ನ ಯೇಸು ದೇವರು
ಕೈ ಬಿಡದೆ ನನ್ನ ಕಾಯುವ ದೇವರು
ಅಲ್ಲೆಲೂಯ (೪)