ಭಕ್ತ ಪಾಲಕ ಲೋಕ ರಕ್ಷಕ

||ಭಕ್ತ ಪಾಲಕ ಲೋಕ ರಕ್ಷಕ
ಜೀವ ದಾಯಕ ಯೇಸು||
||ನಿನ್ನ ನಾಮವ ನೆನೆದರೆ ಸಾಕು
ಜಗ ಕಾಣುವುದು ಬೆಳಕು||

||ವಿಶ್ವಾಸ ತುಂಬಿದ ಮನದಿಂದ
ನಿನ್ನ ಕಾಣುವುದೊಂದೇ ಛಲದಿಂದ||
||ನಿನ್ನ ನಾಮವ ನೆನೆದರೆ ಸಾಕು
ಜಗ ಕಾಣುವುದು ಬೆಳಕು||

||ಭಕ್ತ ಪಾಲಕ ಲೋಕ ರಕ್ಷಕ
ಜೀವ ದಾಯಕ ಯೇಸು||
||ನಿನ್ನ ನಾಮವ ನೆನೆದರೆ ಸಾಕು
ಜಗ ಕಾಣುವುದು ಬೆಳಕು||

||ಪಾಪಿಯು ಮನದಲ್ಲಿ ತಾನೊಂದು
ಆ ಪಾಪವ ಮಾಡೆನು ಇಂದೆಂದೂ||
||ನಿನ್ನ ನಾಮವ ನೆನೆದರೆ ಸಾಕು
ಜಗ ಕಾಣುವುದು ಬೆಳಕು||

||ಭಕ್ತ ಪಾಲಕ ಲೋಕ ರಕ್ಷಕ
ಜೀವ ದಾಯಕ ಯೇಸು||
||ನಿನ್ನ ನಾಮವ ನೆನೆದರೆ ಸಾಕು
ಜಗ ಕಾಣುವುದು ಬೆಳಕು||

||ದ್ವೇಷ ಕೋಪವ ತೊರೆದು
ಎಲ್ಲಾ ಸಹೋದರರೆಂದು ತಿಳಿದು||
||ನಿನ್ನ ನಾಮವ ನೆನೆದರೆ ಸಾಕು
ಜಗ ಕಾಣುವುದು ಬೆಳಕು||

||ಭಕ್ತ ಪಾಲಕ ಲೋಕ ರಕ್ಷಕ
ಜೀವ ದಾಯಕ ಯೇಸು||
||ನಿನ್ನ ನಾಮವ ನೆನೆದರೆ ಸಾಕು
ಜಗ ಕಾಣುವುದು ಬೆಳಕು||