ಬದುಕಿಸುವಾ ಆತ್ಮನೇ ನನ್ನನ್ನು

ಬದುಕಿಸುವಾ ಆತ್ಮನೇ ನನ್ನನ್ನು ಬದುಕಿಸಯ್ಯಾ
ಬದುಕಿಸಯ್ಯಾ ಬದುಕಿಸಯ್ಯಾ ನರಕದ ಬಾಗಿಲಿನಿಂದ
ಬದುಕಿಸುವಾ ಆತ್ಮನೇ ನನ್ನನ್ನು ಬದುಕಿಸಯ್ಯಾ

1. ಪಾಪದ ಪಾಲಿಗೆ ನಾ ಸತ್ತವನಾಗಿರಬೇಕು
ನಿತ್ಯ ಜೀವದ ಪಾಲಿಗೆ ಬದುಕುವವನಾಗಿರುಬೇಕು -2

ಬದುಕಿಸುವಾ ಆತ್ಮನೇ ನನ್ನನ್ನು ಬದುಕಿಸಯ್ಯಾ
ಬದುಕಿಸಯ್ಯಾ ಬದುಕಿಸಯ್ಯಾ ನರಕದ ಬಾಗಿಲಿನಿಂದ
ಬದುಕಿಸುವಾ ಆತ್ಮನೇ ನನ್ನನ್ನು ಬದುಕಿಸಯ್ಯಾ

2. ಶಾಪದ ಸರಮಾಲೆ ನನ್ನನ್ನು ಬಿಟ್ಟು ಹೋಗಲಿ
ಆಶೀರ್ವಾದದ ಪಾಲಿಗೆ ಏಲೀಷನಂತಾಗುವೆನು -2

ಬದುಕಿಸುವಾ ಆತ್ಮನೇ ನನ್ನನ್ನು ಬದುಕಿಸಯ್ಯಾ
ಬದುಕಿಸಯ್ಯಾ ಬದುಕಿಸಯ್ಯಾ ನರಕದ ಬಾಗಿಲಿನಿಂದ
ಬದುಕಿಸುವಾ ಆತ್ಮನೇ ನನ್ನನ್ನು ಬದುಕಿಸಯ್ಯಾ

3. ಪರಲೋಕ ರಾಜ್ಯವನ್ನು ಪಡಕೊಂಡು ಬರುವಾಗ
ನನ್ನನ್ನು ಮರೆಯಬೇಡ, ಜೊತೆಯಲ್ಲೇ ನಾನಿರುವೇ -2

ಬದುಕಿಸುವಾ ಆತ್ಮನೇ ನನ್ನನ್ನು ಬದುಕಿಸಯ್ಯಾ
ಬದುಕಿಸಯ್ಯಾ ಬದುಕಿಸಯ್ಯಾ ನರಕದ ಬಾಗಿಲಿನಿಂದ
ಬದುಕಿಸುವಾ ಆತ್ಮನೇ ನನ್ನನ್ನು ಬದುಕಿಸಯ್ಯಾ