ಬಾಳು ಬೆಳಗಿ ಯೇಸುವೆ

ಬಾಳು ಬೆಳಗಿ ಯೇಸುವೆ
ಬನ್ನಿ ಎನ್ನ ಆತ್ಮಕೆ

ಇರುಳು ತುಂಬಿದ ಬಾಳಿದು
ಜ್ಯೋತಿ ಬೆಳಗಿ ಬನ್ನಿರಿ...೨
ಬಾಳು ಬೆಳಗಿ ಯೇಸುವೆ
ಬನ್ನಿ ಎನ್ನ ಆತ್ಮಕೆ

ನೋವು ತುಂಬಿದ ಬಾಳಿದು
ನಲಿವು ನೀಡ ಬನ್ನಿರಿ...೨
ಬಾಳು ಬೆಳಗಿ ಯೇಸುವೆ
ಬನ್ನಿ ಎನ್ನ ಆತ್ಮಕೆ

ಆಶಾ ರಹಿತ ಬಾಳಿದು
ಜೀವ ಕಳೆಯ ತುಂಬಿರಿ..೨
ಬಾಳು ಬೆಳಗಿ ಯೇಸುವೆ
ಬನ್ನಿ ಎನ್ನ ಆತ್ಮಕೆ

ಸೋತು ಹೋದ ಬಾಳಿದು
ಸ್ಪೂರ್ತಿ ಚಿಲಿಮೆ ತುಂಬಿರಿ...೨
ಬಾಳು ಬೆಳಗಿ ಯೇಸುವೆ
ಬನ್ನಿ ಎನ್ನ ಆತ್ಮಕೆ

ಬಾಳು ಬೆಳಗಿ ಯೇಸುವೆ
ಬನ್ನಿ ಎನ್ನ ಆತ್ಮಕೆ