ಕರ್ತನೆ ನನ್ ಉಸಿರೇ
ಯೇಸುವೆ ನನ್ ದೇವನೇ
ಉಸಿರಿರೊವರೆಗೂ ನಿನ್ ನಾಮವನ್ನು
ಎಂದೆಂದು ಆರಾಧಿಸ್ವೆ (೨)
ಆರಾಧಿಸ್ವೆ ನಿನ್ನನ್ನೇ ಆರಾಧಿಸ್ವೆ ನಿನ್ನನ್ನೇ
ಆರಾದಿಸ್ವೆ ನಿನ್ನನ್ನೇ ಆರಾಧಿಸ್ವೆ ನಿನ್ನನ್ನೇ
ಸರ್ವವನ್ನು ಸೃಷ್ಠಿಸಿದ
ಸರ್ವಶಕ್ತನಾದ ದೇವರೇ (೨)
ಸಾಷ್ಠಾಂಗವೆರಗಿ ಶರೀರವ ಬಾಗಿ
ಆರಾಧನೆ ಮಾಡ್ವೆವು
ಸಾಷ್ಠಾಂಗವೆರಗಿ ಶರೀರವ ಬಾಗಿ
ಆರಾಧನೆ ಮಾಡ್ವೆವು
ಆರಾಧನೆ ಮಾಡ್ವೆವು ಆರಾಧನೆ ಮಾಡ್ವೆವು
ಆರಾಧಿಸ್ವೆ ನಿನ್ನನ್ನೇ ಆರಾಧಿಸ್ವೆ ನಿನ್ನನ್ನೇ
ಆರಾದಿಸ್ವೆ ನಿನ್ನನ್ನೇ ಆರಾಧಿಸ್ವೆ ನಿನ್ನನ್ನೇ
ಮಹಿಮೆಗೆ ಯೋಗ್ಯ ನೀನೆ
ಎಂದು ಆರದಂತ ಬೆಳಕೆ (೨)
ಮೊಣಕಾಲುಗಳಲ್ಲಿ ಊರಿ ನಾ ನಿಂತು
ನಿನ್ನನ್ನೇ ಆರಾಧಿಸ್ವೆನು
ಮೊಣಕಾಲುಗಳಲ್ಲಿ ಊರಿ ನಾ ನಿಂತು
ನಿನ್ನನ್ನೇ ಆರಾಧಿಸ್ವೆನು
ನಿನ್ನನ್ನೇ ಆರಾಧಿಸ್ವೆನು ನಿನ್ನನ್ನೇ ಆರಾಧಿಸ್ವೆನು
ಆರಾಧಿಸ್ವೆ ನಿನ್ನನ್ನೇ ಆರಾಧಿಸ್ವೆ ನಿನ್ನನ್ನೇ
ಆರಾದಿಸ್ವೆ ನಿನ್ನನ್ನೇ ಆರಾಧಿಸ್ವೆ ನಿನ್ನನ್ನೇ
ಪರಿಶುದ್ಧ ಸಭೆಯೊಳಗೆ ಭಯಭಕ್ತಿಗೆ ಯೋಗ್ಯನೆ (೨)
ಎಲ್ಲಾ ಶಿರವು ನಮಿಸುತ್ತ ನಿಂತು
ಕೈ ಮುಗಿದು ಆರಾಧಿಸ್ವೆವು
ಎಲ್ಲಾ ಶಿರವು ನಮಿಸುತ್ತ ನಿಂತು
ಕೈ ಮುಗಿದು ಆರಾಧಿಸ್ವೆವು
ಕೈ ಮುಗಿದು ಆರಾಧಿಸ್ವೆವು ಕೈ ಮುಗಿದು ಆರಾಧಿಸ್ವೆವು
ಆರಾಧಿಸ್ವೆ ನಿನ್ನನ್ನೇ ಆರಾಧಿಸ್ವೆ ನಿನ್ನನ್ನೇ
ಆರಾದಿಸ್ವೆ ನಿನ್ನನ್ನೇ ಆರಾಧಿಸ್ವೆ ನಿನ್ನನ್ನೇ
Kartane nan usire
yesuve nan devane
usirirovaregu nin namavannu
endendu aradhisve (2)
aradhisve ninnanne aradhisve ninnanne
aradisve ninnanne aradhisve ninnanne
sarvavannu sristhisida
sarvasaktanada devare (2)
sasthangaveragi sarirava bagi
aradhane madvevu
sasthangaveragi sarirava bagi
aradhane madvevu
aradhane madvevu aradhane madvevu
aradhisve ninnanne aradhisve ninnanne
aradisve ninnanne aradhisve ninnanne
mahimege yogya nine
endu aradanta belake (2)
monakalugalalli uri na nintu
ninnanne aradhisvenu
monakalugalalli uri na nintu
ninnanne aradhisvenu
ninnanne aradhisvenu ninnanne aradhisvenu
aradhisve ninnanne aradhisve ninnanne
aradisve ninnanne aradhisve ninnanne
parisuddha sabheyolage bhayabhaktige yogyane (2)
ella siravu namisutta nintu
kai mugidu aradhisvevu
ella siravu namisutta nintu
kai mugidu aradhisvevu
kai mugidu aradhisvevu kai mugidu aradhisvevu
aradhisve ninnanne aradhisve ninnanne
aradisve ninnanne aradhisve ninnanne