ಆರಾಧಿಸುವೇ ನಾನು ಆರಾಧಿಸುವೇ
ಯೇಸಪ್ಪ ನಿನಗೆ ತಾನೆ ಆರಾಧಿಸುವೇ (2)
ಹಲ್ಲೆಲ್ಲೂಯಾ ಅಮೆನ್, ಹಲ್ಲೆಲ್ಲೂಯಾ
ಹಲ್ಲೆಲ್ಲೂಯಾ ಅಮೆನ್, ಹಲ್ಲೆಲ್ಲೂಯಾ
1.ಸ್ತುತಿಸುವೇ ನಿನ್ನ ಸ್ತುತಿಸುವೇ
ಪೂರ್ಣ ಹ್ರದಯದಿಂದ ಸ್ತುತಿಸುವೇ(2)
ಆರಾಧಿಸುವೇ ನಾನು ಆರಾಧಿಸುವೇ
ಯೇಸಪ್ಪ ನಿನಗೆ ತಾನೆ ಆರಾಧಿಸುವೇ (2)
2. ಸೇವಿಸುವೇ ನಿನ್ನ, ಸೇವಿಸುವೇ
ನಾನು ನನ್ನ ಮನೆಯವರು ಸೇವಿಸುವೇ (2)
ಆರಾಧಿಸುವೇ ನಾನು ಆರಾಧಿಸುವೇ
ಯೇಸಪ್ಪ ನಿನಗೆ ತಾನೆ ಆರಾಧಿಸುವೇ (2)
3. ಪ್ರಾರ್ಥಿಸುವೇ ನಿನ್ನ ಪ್ರಾರ್ಥಿಸುವೇ
ಪೂರ್ಣ ಬಲದಿಂದ ಪ್ರಾರ್ಥಿವೇ (2)
ಆರಾಧಿಸುವೇ ನಾನು ಆರಾಧಿಸುವೇ
ಯೇಸಪ್ಪ ನಿನಗೆ ತಾನೆ ಆರಾಧಿಸುವೇ (2)
4. ಪ್ರೀತಿಸುವೇ ನಿನ್ನ ಪ್ರೀತಿಸುವೇ
ಪ್ರಾಣ ಇರುವರೆಗೆ ಪ್ರೀತಿಸುವೇ (2)
ಆರಾಧಿಸುವೇ ನಾನು ಆರಾಧಿಸುವೇ
ಯೇಸಪ್ಪ ನಿನಗೆ ತಾನೆ ಆರಾಧಿಸುವೇ (2)
ಹಲ್ಲೆಲ್ಲೂಯಾ ಅಮೆನ್, ಹಲ್ಲೆಲ್ಲೂಯಾ
ಹಲ್ಲೆಲ್ಲೂಯಾ ಅಮೆನ್, ಹಲ್ಲೆಲ್ಲೂಯಾ