ಆರಾಧನೆ ಆರಾಧನೆ
ಸ್ತುತಿ ಆರಾಧನೆ ಆರಾಧನೆ (೨)
ಮುಂಜಾನೆಯಲ್ಲಿ ಸಂಜೆಯಲ್ಲಿ
ಆರಾಧನೆ ಪೀತಾನಿಗೆ (೨)
			
				ಆತ್ಮನಾದವನೆ ನಿನಗೆ ಆರಾಧನೆ
ಜೊತೆಗಾರನೆ ನಿನಗೆ ಆರಾಧನೆ (೨)
ಒಳ್ಳೇ ತಂದೆಯೇ ನಿನಗೆ ಆರಾಧನೆ
ಆತ್ಮನಡೆಸುವನೇ ನಿನಗೆ ಆರಾಧನೆ (೨)
			
				ಆರಾಧನೆ ಆರಾಧನೆ
ಸ್ತುತಿ ಆರಾಧನೆ ಆರಾಧನೆ (೨)
ಮುಂಜಾನೆಯಲ್ಲಿ ಸಂಜೆಯಲ್ಲಿ
ಆರಾಧನೆ ಪೀತಾನಿಗೆ (೨)
			
				ಜೀವವಳ್ಳಿಯೇ ನಿನಗೆ ಆರಾಧನೆ
ಜೀವನದಿಯೇ ನಿನಗೆ ಆರಾಧನೆ (೨)
ಮೇಘಸ್ತಂಭವೇ ನಿನಗೆ ಆರಾಧನೆ
ಮೆಸ್ಸೀಹನೆ ನಿನಗೆ ಆರಾಧನೆ (೨)