Index Page

ಆನಂದದಿಂದ ಉಲ್ಲಾಸದಿಂದ

ಆನಂದದಿಂದ ಉಲ್ಲಾಸದಿಂದ ಯೇಸುವನ್ನು
ಸ್ತುತಿಸೋಣ ಸಂಭ್ರಮದಿಂದ ಸಡಗರದಿಂದ
ಉತ್ಸಾಹ ಮಾಡೋಣ ಈಗಿರುವ ಸಮಯ
ಅಮೂಲ್ಯವೆಂದೆಣಿಸಿ ಜಯಘೋಷ ಮಾಡೋಣ
ananda ullasadinda yesuvannu
stutisona sambhramadinda sadagaradinda
utsaha madonna egiruva samaya
amulyavendenisi jayaghosha madonna

||ಜಯ ಮಂಗಳಂ ದೇವಾ||
||jaya mangalam deva||

||ದೇವರ ವಾಗ್ದಾನಗಳು ನೆರವೇರ್ವವು
ಕಲ್ಲು ಬಂಡೆಗಳು ಕೂಗಿ ಹೇಳ್ವವು||
ಕಣ್ಣೀರೆಲ್ಲ ಒರೆಸಲು ತಿರುಗಿ ಬರುವನು
ಯೇಸು ಮೇಘರೂಢನಾಗಿ ಬರುವನು
||devar vagdanas neravervavu
kallu bandes coogie helvavu||
kannirella oresalu tirugi baruvanu
yesu megharudhanagi baruvanu

ಆನಂದದಿಂದ ಉಲ್ಲಾಸದಿಂದ ಯೇಸುವನ್ನು
ಸ್ತುತಿಸೋಣ ಸಂಭ್ರಮದಿಂದ ಸಡಗರದಿಂದ
ಉತ್ಸಾಹ ಮಾಡೋಣ ಈಗಿರುವ ಸಮಯ
ಅಮೂಲ್ಯವೆಂದೆಣಿಸಿ ಜಯಘೋಷ ಮಾಡೋಣ
ananda ullasadinda yesuvannu
stutisona sambhramadinda sadagaradinda
utsaha madonna egiruva samaya
amulyavendenisi jayaghosha madonna

||ಜಯ ಮಂಗಳಂ ದೇವಾ||
||jaya mangalam deva||

||ಪ್ರೀತಿ ಭಕ್ತಿಗಳು ನಮ್ಮಲ್ಲಿರಲಿ ಸ್ತುತಿ
ಸ್ತೋತ್ರ ಗೀತೆಯೊಂದು ಜೊತೆಗಿರಲಿ||
ಜಯಘೋಷ ಮಾಡುತಲಿ ಸ್ತುತಿಸೋಣ
ನಾವು ಆತನನ್ನು ಎದುರ್ಗೊಳ್ಳೋಣ
||preeti bhaktigalu nammallirali stuti
stotra geetheyondu jotegirali||
jayaghosha madutali stutisona
nao athanannu edurgollona

ಆನಂದದಿಂದ ಉಲ್ಲಾಸದಿಂದ ಯೇಸುವನ್ನು
ಸ್ತುತಿಸೋಣ ಸಂಭ್ರಮದಿಂದ ಸಡಗರದಿಂದ
ಉತ್ಸಾಹ ಮಾಡೋಣ ಈಗಿರುವ ಸಮಯ
ಅಮೂಲ್ಯವೆಂದೆಣಿಸಿ ಜಯಘೋಷ ಮಾಡೋಣ
ananda ullasadinda yesuvannu
stutisona sambhramadinda sadagaradinda
utsaha madonna egiruva samaya
amulyavendenisi jayaghosha madonna

||ಜಯ ಮಂಗಳಂ ದೇವಾ||
||jaya mangalam deva||

-
ಆನಂದದಿಂದ ಉಲ್ಲಾಸದಿಂದ ಯೇಸುವನ್ನು
ಸ್ತುತಿಸೋಣ ಸಂಭ್ರಮದಿಂದ ಸಡಗರದಿಂದ
ಉತ್ಸಾಹ ಮಾಡೋಣ
ಈಗಿರುವ ಸಮಯ ಅಮೂಲ್ಯವೆಂದೆಣಿಸಿ
ಜಯಘೋಷ ಮಾಡೋಣ
||ಜಯ ಮಂಗಳಂ ದೇವಾ||
||ದೇವರ ವಾಗ್ದಾನಗಳು ನೆರವೇರ್ವವು
ಕಲ್ಲು ಬಂಡೆಗಳು ಕೂಗಿ ಹೇಳ್ವವು||
ಕಣ್ಣೀರೆಲ್ಲ ಒರೆಸಲು ತಿರುಗಿ ಬರುವನು
ಯೇಸು ಮೇಘರೂಢನಾಗಿ ಬರುವನು
||ಆನಂದದಿಂದ ಉಲ್ಲಾಸದಿಂದ||

||ಪ್ರೀತಿ ಭಕ್ತಿಗಳು ನಮ್ಮಲ್ಲಿರಲಿ ಸ್ತುತಿ
ಸ್ತೋತ್ರ ಗೀತೆಯೊಂದು ಜೊತೆಗಿರಲಿ||
ಜಯಘೋಷ ಮಾಡುತಲಿ ಸ್ತುತಿಸೋಣ
ನಾವು ಆತನನ್ನು ಎದುರ್ಗೊಳ್ಳೋಣ
||ಆನಂದದಿಂದ ಉಲ್ಲಾಸದಿಂದ||