ಅಲ್ಲಿದೆ ಇಲ್ಲಿದೆ ಎಲ್ಲಿ ನೊಡಿದ್ರಿವರ ಕೂಟವೇ
ಓ ಗಾನ ಹಾಡ್ವರು ಇವರು ನಾಟ್ಯವಡ್ವರು
ಕರ್ತನಿಗೆ ಸ್ತೋತ್ರ ಹೇಳ್ವರು
ಕುರುಡಾರೂ ನೋಡ್ವರು ಇವರ ಕೂಟದಿ
ಕುಂಟಾರು ನಿಲ್ವರು ಇವರ ರಾಜ್ಯದಿ
ಯೇಸುವೇ ದೇವರೆಂದೂ, ಆತ ರಕ್ಷಕನೆಂದೂ
ಹಾಡುತ್ತಾಲಿರುವರು ಸಂತೋಷದೀ
ಅಲ್ಲಿದೆ ಇಲ್ಲಿದೆ ಎಲ್ಲಿ ನೊಡಿದ್ರಿವರ ಕೂಟವೇ
ಓ ಗಾನ ಹಾಡ್ವರು ಇವರು ನಾಟ್ಯವಡ್ವರು
ಕರ್ತನಿಗೆ ಸ್ತೋತ್ರ ಹೇಳ್ವರು
ಸುವಾರ್ತೆ ಸಾರ್ವರು ಇವರ ಯುವಕರು
ಪ್ರಾರ್ಥನೆ ಮಾಡ್ವರು ಇವರ ಸ್ತ್ರೀಯರು
ನಾಶಾದ ದಾರಿಯಿಂದ ರಕ್ಷಣಾ ಹಾದೀಗೇ
ಬನ್ನೀರೆಂದು ಕರೆವರು ಸಂತೋಷದೀ