Index Page

ಆಲಯ ನಾ ನಿನ್ನ ಆಲಯ

ಆಲಯ ನಾ ನಿನ್ನ ಆಲಯ ಬಾರಯ್ಯ ಬಾರಯ್ಯ
ನಿನಗಾಗಿ ಕಾದಿದೆ ಈ ಹೃದಯ ಓ ಯೇಸಯ್ಯಾ
ನಿನ್ನ ಹುಡುಕಿ ಬಂದಿರುವೆನಯ್ಯ
Aalaya naa ninna aalaya baarayya baarayya
Ninagagi kaadide ee hridaya oo Yesayya
Ninna huduki bandiruvnenayya

1. ಕಳ್ಳನು ಕದ್ದುಕೊಳ್ಳುವುದಕ್ಕೂ
ಹಾಳು ಮಾಡುವುದಕ್ಕೂ [2]
ಬರುವ ಬರುವ ನನ್ನ ಸುತ್ತಲು ಬೇಲಿ
ಹಾಕಯ್ಯ ಓ ಯೇಸಯ್ಯ ನಿನ್ನ ಜೀವವು
ನನಗೆ ನೀಡಯ್ಯ [2]
Kallanu kaddukolluvudakku
Haalu maadudakku [2]
Baruva baruva nanna suttalu beeli
Haakayya oo Yesayya ninna jeevavu
Nanage needayya [2]

ಆಲಯ ನಾ ನಿನ್ನ ಆಲಯ ಬಾರಯ್ಯ ಬಾರಯ್ಯ
ನಿನಗಾಗಿ ಕಾದಿದೆ ಈ ಹೃದಯ ಓ ಯೇಸಯ್ಯಾ
ನಿನ್ನ ಹುಡುಕಿ ಬಂದಿರುವೆನಯ್ಯ
Aalaya naa ninna aalaya baarayya baarayya
Ninagagi kaadide ee hridaya oo Yesayya
Ninna huduki bandiruvnenayya

2. ಲೋಕದ ಕಡುಕನ ಸಿಂಹದಂತೆ ಯಾರನು
ನುಂಗಲಿ ಎಂದು ಕಾದಿರುವ [2]
ಕೆಡುಕನ ಕೆಡುಕನ ಕಣ್ಣಿನಿಂದ ತಪ್ಪಿಸು
ಬಾರಯ್ಯ ಓ ಯೇಸಯ್ಯ
ನಿನ್ನ ದೃಷ್ಟಿ ನನ್ನಲ್ಲಿರಿಸಯ್ಯ [2]
Lokada kadukana simhada hante yaaranu
Nungali endu kaadivira [2]
Kedukana kedukana kanninda tappisu
Baarayya oo Yesayya
Ninna drishti nannallirisi [2]

ಆಲಯ ನಾ ನಿನ್ನ ಆಲಯ ಬಾರಯ್ಯ ಬಾರಯ್ಯ
ನಿನಗಾಗಿ ಕಾದಿದೆ ಈ ಹೃದಯ ಓ ಯೇಸಯ್ಯಾ
ನಿನ್ನ ಹುಡುಕಿ ಬಂದಿರುವೆನಯ್ಯ
Aalaya naa ninna aalaya baarayya baarayya
Ninagagi kaadide ee hridaya oo Yesayya
Ninna huduki bandiruvnenayya

-
ಆಲಯ ನಾ ನಿನ್ನ ಆಲಯ ಬಾರಯ್ಯ ಬಾರಯ್ಯ
ನಿನಗಾಗಿ ಕಾದಿದೆ ಈ ಹೃದಯ ಓ ಯೇಸಯ್ಯಾ
ನಿನ್ನ ಹುಡುಕಿ ಬಂದಿರುವೆನಯ್ಯ

1. ಕಳ್ಳನು ಕದ್ದುಕೊಳ್ಳುವುದಕ್ಕೂ
ಹಾಳು ಮಾಡುವುದಕ್ಕೂ [2]
ಬರುವ ಬರುವ ನನ್ನ ಸುತ್ತಲು ಬೇಲಿ
ಹಾಕಯ್ಯ ಓ ಯೇಸಯ್ಯ ನಿನ್ನ ಜೀವವು
ನನಗೆ ನೀಡಯ್ಯ [2]
||ಆಲಯ ನಾ ನಿನ್ನ||

2. ಲೋಕದ ಕಡುಕನ ಸಿಂಹದಂತೆ ಯಾರನು
ನುಂಗಲಿ ಎಂದು ಕಾದಿರುವ [2]
ಕೆಡುಕನ ಕೆಡುಕನ ಕಣ್ಣಿನಿಂದ ತಪ್ಪಿಸು
ಬಾರಯ್ಯ ಓ ಯೇಸಯ್ಯ
ನಿನ್ನ ದೃಷ್ಟಿ ನನ್ನಲ್ಲಿರಿಸಯ್ಯ [2]
||ಆಲಯ ನಾ ನಿನ್ನ ಆಲಯ||