ಆಕಾಶದಲ್ಲೂ ಭೂಮಿಯಲ್ಲೂ ಇರುವವನೂ ನೀನೇ
ನನ್ನಲ್ಲೂ ನನ್ನ ಬಾಳಲ್ಲೂ ಇರುವವನೂ ನೀನೇ (2)
ಹಲ್ಲೆಲೂಯಾ ಹಲ್ಲೆಲೂಯಾ(3) ನನ್ನ ಯೇಸುರಾಜಾ
ನನ್ನ ಜೊತೆಯಲ್ಲಿ ಇರುವವನು
ಯೆಹೋವಶಮ್ಮಾ ದೇವರು
ಅವರೇ ಜೀವನಕೋಟೆಯು
ಯಾವಭಯವು ನನಗಿಲ್ಲ
ಹಲ್ಲೆಲೂಯಾ ಹಲ್ಲೆಲೂಯಾ(3) ನನ್ನ ಯೇಸುರಾಜಾ
ಎಲ್ಲಾ ಜಯವು ನೀಡಿದರು
ಯೆಹೋವ ನಿಸ್ಸೀ ದೇವರು
ಎಲ್ಲಾ ನನ್ನಮಾರ್ಗದಲ್ಲಿ
ಸಂಗಡ ಇರುವ ರಾಜನು
ಹಲ್ಲೆಲೂಯಾ ಹಲ್ಲೆಲೂಯಾ(3) ನನ್ನ ಯೇಸುರಾಜಾ
ಅಗತ್ಯವೆಲ್ಲಾ ಪೂರೈಸುವರು
ಯೆಹೋವಯೀರೆ ದೇವರು
ಅವರೇ ಎಲ್ಲಾ ನೋಡಿಕೊಳ್ಳುವ
ನನ್ನ ಒಳ್ಳೇ ಸಹಾಯಕರು
ಹಲ್ಲೆಲೂಯಾ ಹಲ್ಲೆಲೂಯಾ(3) ನನ್ನ ಯೇಸುರಾಜಾ
ಆಕಾಶದಲ್ಲೂ ಭೂಮಿಯಲ್ಲೂ ಇರುವವನೂ ನೀನೇ
ನನ್ನಲ್ಲೂ ನನ್ನ ಬಾಳಲ್ಲೂ ಇರುವವನೂ ನೀನೇ (2)
ಹಲ್ಲೆಲೂಯಾ ಹಲ್ಲೆಲೂಯಾ(3) ನನ್ನ ಯೇಸುರಾಜಾ
Akashadallu bhumiyallu iruvavanu nine
Nannallu nanna balallu iruvavanu nine (2)
Halleluya halleluya(3) nanna yesuraja
Nanna joteyalli iruvavanu
Yehovashamma devaru
Avare jivanakoteyu
Yavabhayavu nanagilla
Halleluya halleluya(3) nanna yesuraja
Ella jayavu nididaru
Yehova nissi devaru
Ella nannamargadalli
Sangada iruva rajanu
Halleluya halleluya(3) nanna yesuraja
Agatyavella puraisuvaru
Yehovayire devaru
Avare ella nodikolluva
Nanna olle sahayakaru
Halleluya halleluya(3) nanna yesuraja
Akashadallu bhumiyallu iruvavanu nine
Nannallu nanna balallu iruvavanu nine (2)
Halleluya halleluya(3) nanna yesuraja