Index Page

ಅಬ್ರಹಾಮನ ದೇವರೆ ನಿನಗೆ

ಅಬ್ರಹಾಮನ ದೇವರೆ ನಿನಗೆ ಆರಾಧನೆ
ಇಸಾಕನ ದೇವರೆ ನಿನಗೆ ಆರಾಧನೆ
Abrahamana Devare Ninage Aradhane
Isakana Devare Ninage Aradhane

|| ಯಾಕೋಬಿನ ದೇವರೆ ನಿನಗೆ || ಆರಾಧನೆ||2||
ತಂದೆ ಮಗನಿಗೆ ಪವಿತ್ರಾತ್ಮರಿಗೆ
ನಾ ಮಾಡುವೆ ಆರಾಧನೆ ||4||
|| Yakobina Devare Ninage || Aradhane||2||
Tandhe Maganige Pavitratmanige
Na Maduve Aradhane ||4||

|| ನಾನು ಸುಖವಾಗಿ ಬಾಳಬೇಕೆಂದು
ನನ್ನನ್ನು ಸೃಷ್ಠಿ ಮಾಡಿದೆ
ನಾನು ನಿನ್ನ ಸ್ತುತಿಸಬೇಕೆಂದು
ಹೆಸರಿಡಿದು ನೀ ಕರೆದೆ ||
|| Nanu Sukhavagi Balabekendu
Nannannu Sruti Madide
Nanu Ninna Stutisabekendu
Hesarididu Ni Karede ||

ಕೃಪಾಪೂರ್ಣನೇ ಓ... ಕೃಪಾಪೂರ್ಣನೇ
ಉಸಿರಿರುವ ದಿನವೆಲ್ಲಾ ನಾ ಮಾಡುವೆ
ಆರಾಧನೆ ||ನನ್ನ||
Krpapurnane O... Krpapurnane
Usiriruva Dinavella Na Maduve
Aradhane ||Nanna||
||Abrahamana||

|| ಹೃದಯದ ತುಂಬಾ ನಿನ್ನ ಜ್ಞಾಪಕ
ಅದನ್ನು ಬಿಟ್ಟರೆ ಬೇರೇನಿಲ್ಲಪ್ಪ
ಲೋಕವೆಲ್ಲಾ ಹುಡುಕಿ ನಾ ಬಂದೆ
ಎಲ್ಲೂ ಸಿಗಲಿಲ್ಲ ನಿನ್ನಂಥ ತಂದೆ ||
|| Hrudayada Tumba Ninna Gnapaka
Adannu Bittare Berenillappa
Lokavella Huduki Na Bandhe
Yallu Sigalilla Ninnantha Thandhe ||

ಕರುಣಾಮಯನೇ ಓ... ಕರುಣಾಮಯನೇ
ಬದುಕಿರುವ ದಿನವೆಲ್ಲಾ ನಾ ಮಾಡುವೆ
ಆರಾಧನೆ ||ನಾನು||
Karunamayane O... Karunamayane
Badhukiruva Dhinavella Na Maduve
Aradhane ||Nanu||
||Abrahamana||

ಅಬ್ರಹಾಮನ ದೇವರೆ ನಿನಗೆ ಆರಾಧನೆ
ಇಸಾಕನ ದೇವರೆ ನಿನಗೆ ಆರಾಧನೆ
Abrahamana Devare Ninage Aradhane
Isakana Devare Ninage Aradhane

|| ಯಾಕೋಬಿನ ದೇವರೆ ನಿನಗೆ || ಆರಾಧನೆ||2||
ತಂದೆ ಮಗನಿಗೆ ಪವಿತ್ರಾತ್ಮರಿಗೆ
ನಾ ಮಾಡುವೆ ಆರಾಧನೆ ||4||
|| Yakobina Devare Ninage || Aradhane||2||
Tandhe Maganige Pavitratmanige
Na Maduve Aradhane ||4||

-
ಅಬ್ರಹಾಮನ ದೇವರೆ ನಿನಗೆ ಆರಾಧನೆ
ಇಸಾಕನ ದೇವರೆ ನಿನಗೆ ಆರಾಧನೆ
|| ಯಾಕೋಬಿನ ದೇವರೆ ನಿನಗೆ || ಆರಾಧನೆ||2||
ತಂದೆ ಮಗನಿಗೆ ಪವಿತ್ರಾತ್ಮರಿಗೆ
ನಾ ಮಾಡುವೆ ಆರಾಧನೆ ||4||

|| ನಾನು ಸುಖವಾಗಿ ಬಾಳಬೇಕೆಂದು
ನನ್ನನ್ನು ಸೃಷ್ಠಿ ಮಾಡಿದೆ
ನಾನು ನಿನ್ನ ಸ್ತುತಿಸಬೇಕೆಂದು
ಹೆಸರಿಡಿದು ನೀ ಕರೆದೆ ||

ಕೃಪಾಪೂರ್ಣನೇ ಓ... ಕೃಪಾಪೂರ್ಣನೇ
ಉಸಿರಿರುವ ದಿನವೆಲ್ಲಾ ನಾ ಮಾಡುವೆ
ಆರಾಧನೆ ||ನನ್ನ||

|| ಹೃದಯದ ತುಂಬಾ ನಿನ್ನ ಜ್ಞಾಪಕ
ಅದನ್ನು ಬಿಟ್ಟರೆ ಬೇರೇನಿಲ್ಲಪ್ಪ
ಲೋಕವೆಲ್ಲಾ ಹುಡುಕಿ ನಾ ಬಂದೆ
ಎಲ್ಲೂ ಸಿಗಲಿಲ್ಲ ನಿನ್ನಂಥ ತಂದೆ ||

ಕರುಣಾಮಯನೇ ಓ... ಕರುಣಾಮಯನೇ
ಬದುಕಿರುವ ದಿನವೆಲ್ಲಾ ನಾ ಮಾಡುವೆ
ಆರಾಧನೆ ||ನಾನು||
||ಅಬ್ರಹಾಮನ ದೇವರೆ||