ಆತ್ಮ ಸ್ವರೂಪನೆ ಪ್ರಿಯ ಆತ್ಮ ಸ್ವರೂಪನೆ
ಈಗ ಬಾ ದೇವ ಇಳಿದು ಬಾದೇವ
ನಮ್ಮ ಮದ್ಯದೊಳು (೨)
ಹೊಲಸಾದ ಕೆಸರಿನಿಂದ ನನ್ನನು ರಕ್ಷಿಸಿದಿ (೨)
ಪಾಪವ ತೊಳೆದು ಶುದ್ದ ಪಡಿಸು
ಈ ದಿವ್ಯ ಸಮಯಧೊಳು (೨)
ಸೀನಾಯಿ ಬೆಟ್ಟದಲ್ಲಿ ಇಳಿದು ಬಂದವನೆ (೨)
ಆತ್ಮ ದಾಹವ ತೀರಿಸಯ್ಯಾ ಈ
ದಿವ್ಯ ಸಮಯಧೊಳು (೨)
ಪರಲೋಕ ವರಗಳಿಂದ ನನ್ನನು ತುಂಬಿಸಯ್ಯಾ
ಎದ್ದು ಮಿನುಗಲು ಅಭಿಷೇಕ ಮಾಡಯ್ಯಾ
ಈ ದಿವ್ಯ ಸಮಯಧೊಳು (೨)
ಆತ್ಮ ಸ್ವರೂಪನೆ ಪ್ರಿಯ ಆತ್ಮ ಸ್ವರೂಪನೆ
ಈಗ ಬಾ ದೇವ ಇಳಿದು ಬಾದೇವ
ನಮ್ಮ ಮದ್ಯದೊಳು (೨)
Atma svarupane priya atma svarupane
iga ba deva ilidu badeva
namma madyadolu (2)
holasada kesarininda nannanu raksisidi (2)
papava toledu sudda padisu
i divya samayadholu (2)
sinayi bettadalli ilidu bandavane (2)
atma dahava tirisayya i
divya samayadholu (2)
paraloka varagalinda nannanu tumbisayya
eddu minugalu abhiseka madayya
i divya samayadholu (2)
atma svarupane priya atma svarupane
iga ba deva ilidu badeva
namma madyadolu (2)